ರೂ. 2 ಕೋಟಿಯ ವರೆಗೆ
15 ವರ್ಷಗಳ
11.50% ವಾರ್ಷಿಕ
ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ
ಪೀರಾಮಲ್‌ನಲ್ಲಿ ನಾವು, ಯಾವುದೇ ವ್ಯಾಾಪಾರಕ್ಕಾಗಿ ಆಸ್ತಿಯ ವಿರುದ್ಧ ಸಾಲಕ್ಕಾಗಿ ಆದರ್ಶ ಆಯ್ಕೆಯಾಗುತ್ತೇವೆ. ಅದಕ್ಕೆ ಈ ಕೆಳಗಿನ ಕೆಲವು ಕಾರಣಗಳಿವೆ :
View more
ನಿಮ್ಮ ಸ್ವಂಥದ್ದಾಗಿರುವ ಆಸ್ತಿಯನ್ನು ಅಡವಾಗಿರಿಸಿ ಪಡೆಯಲಾಗುವ ಸಾಲವನ್ನು ಆಸ್ತಿಯ ವಿರುದ್ಧ ಸಾಲ (LAP) ಅಥವಾ ಸಂರಕ್ಷಿತ ಸಾಲ ಎನ್ನಲಾಗುತ್ತದೆ. ಅಡವಿಡುವ ಆಸ್ತಿಯ ವೌಲ್ಯವು ನಿಮಗೆ ಮಂಜೂರಾಗಬಹುದಾದ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ. ನೀವು ಸಾಲ ಮರುಪಾವತಿ ಮಾಡುವುದು ಸಾಧ್ಯವಾಗದಿದ್ದರೆ ಅಡವಿನ ಆಸ್ತಿಯು ಸಾಲ ನೀಡಿದವರ ಪಾಲಾಗುತ್ತದೆ.
ಸಾಲ ನೀಡುವವರು ಹಣ ಮರುಪಾವತಿ ಮಾಡುವ ನಿಮ್ಮ ಕ್ಷಮತೆಯ ಪರಿಶೀಲನೆ ಮಾಡುತ್ತಾರೆ ಮತ್ತು ನಿಮ್ಮ ಆದಾಯ, ಪ್ರಾಯ, ನೌಕರಿಯ ಸ್ಥಿರತೆ ಹಾಗೂ ಇತರ ಆಸ್ತಿ-ಪಾಸ್ತಿ ಮತ್ತು ದಾಯಿತ್ವಗಳ ಆಧಾರದಲ್ಲಿ ಅರ್ಹತೆಯ ಮೌಲ್ಯಾಂಕನ ಮಾಡುತ್ತಾರೆ. ಆಸ್ತಿಯ ಮಾರುಕಟ್ಟೆ ವೌಲ್ಯದ 60%ಕ್ಕಿಂತ ಹೆಚ್ಚಿನ ಸಾಲ ಸಾಮಾನ್ಯವಾಗಿ ಸಿಗಲಾರದು. ಸಹ-ಸಾಲಗಾರರಿದ್ದರೆ ಹೆಚ್ಚಿನ ಸಾಲದ ಮೊತ್ತ ಪರಿಗಣಿಸಲಾಗಬಹುದು.
ವೈಯಕ್ತಿಕ ಸಾಲದಂತೆ, ನೀವಿದನ್ನು ಯಾವುದೇ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ಮನೆ ನವೀಕರಣ, ಹೊಸ ವ್ಯಾಪಾರದ ಆರಂಭ, ವೈದ್ಯಕೀಯ ವೆಚ್ಚಗಳಿಗಾಗಿ ಅಥವಾ ರಜೆಯಲ್ಲಿ ಪ್ರವಾಸ ಹೊರಡಲಿಕ್ಕಾಾಗಿ ಕೂಡ, ನಿಮ್ಮ ಯಾವುದೇ ಅವಶ್ಯಕತೆಗಾಗಿ ನೀವು ಈ ಸಾಲವನ್ನು ಪಡೆಯಬಹುದು.
ಈ ಕೆಳಗಿನವುಗಳನ್ನು ಅಡವಿರಿಸಿ ನೀವು ಸಾಲ ಪಡೆಯಬಹುದು
ನಿಮ್ಮ ಉದ್ಯೋಗದ ಸ್ಥಿತಿಯನ್ನು ಅವಲಂಬಿಸಿ, ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಯು ನಿಮ್ಮ ಅರ್ಹತೆಯ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ. ಸ್ವ-ಉದ್ಯೋಗಿ ವ್ಯಕ್ತಿಗಳಿಗಾಗಿ ಗರಿಷ್ಠ ಸಾಲದ ಮೊತ್ತ ರೂ. 5 ಕೋಟಿ ಮತ್ತು ವೇತನ ಪಡೆಯುವವರಿಗಾಗಿಯೂ ಇದೇ ಮಾನದಂಡ ಅನ್ವಯಿಸುತ್ತದೆ.
ಗೃಹ ಸಾಲದ ಸಂದರ್ಭದಲ್ಲಿ, ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಯು ಆಸ್ತಿಯ ವಯಸ್ಸನ್ನು ಅರ್ಹತೆಯ ಮಾನದಂಡವಾಗಿ ಪರಿಗಣಿಸುತ್ತವೆ. ನಿಮ್ಮ ಆಸ್ತಿಯು 20 ವರ್ಷ ಅಥವಾ ಅದಕ್ಕೂ ಹಳೆಯದಾಗಿದ್ದರೆ, ಅದರ ವಿರುದ್ಧ ನಿಮಗೆ ಯಾವ ಸಾಲವೂ ಸಿಗದೇ ಇರಬಹುದು.
ಹೌದು. ಜಮೀನು ಗೃಹೋಪಯೋಗಿಯಾಗಿರಲಿ ಅಥವಾ ವಾಣಿಜ್ಯದ್ದಾಾಗಿರಲಿ, ಅದರ ಮೇಲೆ ನಿಮಗೆ ಸಾಲ ಲಭ್ಯವಿದೆ. ಇವುಗಳಲ್ಲಿ ಯಾವುದನ್ನಾದರೂ ಅಡವಿರಿಸಿ ಅಥವಾ ಕೋಲ್ಯಾಟರಲ್ ಮಾಡಿ ನೀವು ಆಸ್ತಿಯ ವಿರುದ್ಧ ಸಾಲ ಪಡೆಯಬಹುದು.
ಪ್ರಾಥಮಿಕ ಅರ್ಜಿದಾರರು ಮತ್ತು ಸಹ-ಅರ್ಜಿದಾರರು ಆಸ್ತಿಯ ವಿರುದ್ಧ ಸಾಲಕ್ಕಾಗಿ ಅರ್ಜಿ ಮಾಡಬಹುದು. ಆದರೆ ಅವರು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು :
ನಿಮ್ಮ ವ್ಯಾಪಾರ ವ್ಯವಹಾರಕ್ಕೆ ಆಸ್ತಿ ಆಧಾರದ ಮೇಲೆ ಅದರಲ್ಲೂ ತುರ್ತು ಸಂದರ್ಭದಲ್ಲಿ ಸಾಲ ಪಡೆಯುವ ಕುರಿತು ನೀವು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ವೇತನ ಪಡೆಯುವ ಇಲ್ಲವೇ ಸ್ವಂತ ಉದ್ಯೋಗದಲ್ಲಿರುವವರು ಆಸ್ತಿ ಆಧಾರದ ಮೇಲೆ ಸಾಲ ಪಡೆಯಬಹದು. ನಿಮ್ಮ ಕಂಪನಿಯ ಅಭಿವೃದ್ಧಿ ದೃಷ್ಟಿಯಿಂದ ಸಾಲ ಪಡೆಯಲು ಸ್ವಂತ ಆಸ್ತಿಯನ್ನು ಅಡಮಾನು ರೂಪದಲ್ಲಿ ಇರಿಸಲಬಹುದಾಗಿದೆ.
ನಾವು ಆರ್ಥಿಕ ಪರಿಯೋಜನೆಯ ಉದ್ಯೋಗದಲ್ಲಿದ್ದೇವೆ, ಆದರೆ ನನ್ನ ಆಸ್ತಿಯ ಬಗ್ಗೆ ನಾನು ಅಂತಿಮ ನಿರ್ಣಯ ತಳೆಯುವಾಗಲೇ ನನಗೆ ಸಾಲ ಬೇಕಾಗುತ್ತದೆ. ಆಗಲೇ ನಾನು ಪೀರಾಮಲ್ ಫೈನಾನ್ಸ್ ನನಗಿರುವ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡೆ. ಅವರು ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾಾರೆ ಮತ್ತು ವ್ಯಾಪಾರ ಸಾಲ ಪಡೆಯುವ ಪ್ರತಿ ಹಂತದಲ್ಲೂ ನನಗೆ ಸಹಾಯಕ್ಕೊದಗಿದ್ದಾರೆ.
ನಿರ್ಮಲ್ ದಂಡ್